ಯೋನಿಜರು ಯೋಗಿಯನು ಹೀನವೆನ್ನುವದೇನು |
ಆನಂದಸ್ಥಾನದೊಳಿರಲು ಯೋಗಿಯ|
ಮಾನ ಘನವಹುದು ಸರ್ವಜ್ಞ
Art
Manuscript
Music
Courtesy:
Transliteration
Yōnijaru yōgiyanu hīnavennuvadēnu |
ānandasthānadoḷiralu yōgiya|
māna ghanavahudu sarvajña
ಶಬ್ದಾರ್ಥಗಳು
ಯೋನಿಜ = ಸ್ತ್ರೀಯಿಂದ ಹುಟ್ಟಿದವ ಮನುಷ್ಯ;