ಕ್ರೋಧದಿಂದಲೆ ಯೋಗಿ ಬಾಧೆಗೊಳಗಾಗುವನು |
ಸಾದಿಸಿ ವ್ರತವ ಪಿಡಿದರೆ, ನಿಜವರಿದು |
ಭೇದ ಗುಣವಳಿವ ಪರಮಾರ್ಥ (ಸರ್ವಜ್ಞ)
Art
Manuscript
Music
Courtesy:
Transliteration
Krōdhadindale yōgi bādhegoḷagāguvanu |
sādisi vratava piḍidare, nijavaridu |
bhēda guṇavaḷiva paramārtha (sarvajña)