ಕಂಜದೊಳಗೆ ತೇಜಃ| ಪುಂಜರಂಜಿಸುತಿರಲು|
ಅಂಜನಸಿದ್ಧ ಶಿವಯೋಗಿ ತಾ ಕುಟಿಲ |
ಮಂಜರೆಯಕಾದ ಸರ್ವಜ್ಞ
Art
Manuscript
Music
Courtesy:
Transliteration
Kan̄jadoḷage tējaḥ| pun̄jaran̄jisutiralu|
an̄janasid'dha śivayōgi tā kuṭila |
man̄jareyakāda sarvajña
ಶಬ್ದಾರ್ಥಗಳು
ಕಂಜ = ನೀರಲ್ಲಿ ಹುಟ್ಟಿದ್ದು ಕಮಲ; ಮಂಜರ = ಬೆಕ್ಕು;