ಮೂರನ್ನು ಆರನ್ನು ಬೇರಿರ್ದ ಏಳನ್ನು |
ತೋರಿರ್ದ ಎಂಟ ಹರಿದಡೆ ಶಿವಲೋಕ|
ಸೂರೆ ಕಾಣಯ್ಯ ಸರ್ವಜ್ಞ
Art
Manuscript
Music
Courtesy:
Transliteration
Mūrannu ārannu bērirda ēḷannu |
tōrirda eṇṭa haridaḍe śivalōka|
sūre kāṇayya sarvajña
ಶಬ್ದಾರ್ಥಗಳು
ಆರು = ಷಡ್ವೈರಿಗಳು; ಎಂಟು = ಅಷ್ಟ ಮದಗಳು; ಏಳು = ಸಪ್ತ ವ್ಯಸನಗಳು; ಮೂರು = ಅಣಿಮಾದಿ ತ್ರೈಮಲಗಳು; ಹರಿ = ಕೊಲ್ಲು;