ಹೊಂದಿದಂದಿಗೆ ಕೋಟಿ ಸಂದಿತೆಂದೆನಬೇಕು |
ಕೊಂದು ಷಡ್ರಿಪುಗಳನುಂಡು ನೆರೆ ನಿಜದಿ |
ನಿಂದವನೆ ಯೋಗಿ ಸರ್ವಜ್ಞ
Art
Manuscript
Music
Courtesy:
Transliteration
Hondidandige kōṭi sanditendenabēku |
kondu ṣaḍripugaḷanuṇḍu nere nijadi |
nindavane yōgi sarvajña
ಶಬ್ದಾರ್ಥಗಳು
ಉಣ್ಣು = ನುಂಗು; ನಿಜದಿ = ಬ್ರಹ್ಮದಲ್ಲಿ; ಸಂದಿತು = ದೊರಕಿತು; ಹೊಂದಿದಂದಿಗೆ = ಬ್ರಹ್ಮಾನಂದವು ಪ್ರಾಪ್ತವಾದ ಕಾಲಕ್ಕೆ;