ವ್ಯಾಪಾರವಳಿದಿಲ್ಲ | ದಾಪರವು ಕಾಣಿಸದು |
ಪಾಪ ಕರ್ಮಗಳ ನತಿಗಳೆದು ನಿಂದವಗೆ |
ಕೋಪವೆಲ್ಲಿಯದು ಸರ್ವಜ್ಞ
Art
Manuscript
Music
Courtesy:
Transliteration
Vyāpāravaḷidilla | dāparavu kāṇisadu |
pāpa karmagaḷa natigaḷedu nindavage |
kōpavelliyadu sarvajña
ಶಬ್ದಾರ್ಥಗಳು
ಅತಿಳೆ = ಸಂಪೂರ್ಣವಾಗಿ ಬಿಟ್ಟುಬಿಡು; ಆ ಪರ = ಮೋಕ್ಷ; ವ್ಯಾಪಾರ = ವಿಷಯ ಪ್ರೀತಿ, ಅಳಿ, ಬಿಡು, ಹೋಗು;