ಎಲೆಯ ಮೆಲುವನೆ ಲೋಭಿ? ಕೊಲ್ಲುವನೆ ಧರ್ಮಿಷ್ಠ? |
ಸಲಹುವನೆ ಮನೆಯ ತುರುಗಾಹಿ? ಸ್ತ್ರೀಯರಿ-|
ಗೊಲಿಯುವನೆ ಯೋಗಿ? ಸರ್ವಜ್ಞ
Art
Manuscript
Music
Courtesy:
Transliteration
Eleya meluvane lōbhi? Kolluvane dharmiṣṭha? |
Salahuvane maneya turugāhi? Strīyari-|
goliyuvane yōgi? Sarvajña
ಶಬ್ದಾರ್ಥಗಳು
ತುರುಗಾಹಿ = ದನಕಾಯುವವ. ;