ಅತ್ತಿತ್ತ ಹೋದೊಡಂ ಮತ್ತೆತ್ತಲಿರ್ದೊಡಂ|
ಸುತ್ತುವ ಮನವ ಕಟ್ಟಿರ್ದ ಶಿವಯೋಗಿ-|
ಯೆಂತಿರ್ದಡೇನು! ಸರ್ವಜ್ಞ
Art
Manuscript
Music
Courtesy:
Transliteration
Attitta hōdoḍaṁ mattettalirdoḍaṁ|
suttuva manava kaṭṭirda śivayōgi-|
yentirdaḍēnu! Sarvajña
ಶಬ್ದಾರ್ಥಗಳು
ಸುತ್ತುವ = ಹರಿದಾಡುವ;