ಒಂದು ಕಂಭಯದೊಳಯ್ದು ಗಂಧ ಹರಿಸನಕಟ್ಟಿ |
ಒಂದರೊಳು ಮನವು ಬೆರೆದರೆ ಪರಬೊಮ್ಮ |
ವೆಂದು ತಾನಿರುವ ಸರ್ವಜ್ಞ
Art
Manuscript
Music
Courtesy:
Transliteration
Ondu kambhayadoḷaydu gandha harisanakaṭṭi |
ondaroḷu manavu beredare parabom'ma |
vendu tāniruva sarvajña
ಶಬ್ದಾರ್ಥಗಳು
ಐದು ಗಂಧ ಹಂಸ = ಪಂಚೇದ್ರಿಯಗಳಿಂದ ಕೂಡಿದ ಜೀವ ಹಂಸ; ಒಂದರೊಳು = ಯೋಗದಲ್ಲಿ; ಒಂದು ಕಂಭ = ಧ್ಯಾನ, ಪರಮಾತ್ಮ, ಸುಷುಮ್ನನಾಡಿ;