Index   ವಚನ - 470    Search  
 
ಆಸನದಿ ದೃಢನಾಗಿ ವಾಸನೆಯ ತಾಕಳೆದು | ಸೂಸುವ ಮನವ ಬಿಗಿದಿಟ್ಟ ಶಿವಯೋಗಿ | ಶಾಶ್ವತನಕ್ಕು ಸರ್ವಜ್ಞ