Index   ವಚನ - 478    Search  
 
ಎತ್ತಿತಾ ಪ್ರಾಣವನು ನೆತ್ತಿಯಾ ಕೊನೆಯವರೆಗೆ | ಚಿತ್ತದ ಮರ್ವವರಿದಿಪ್ಪ ಶಿವಯೋಗಿ-| ಗೆತ್ತಣದು ಕೇಡು ಸರ್ವಜ್ಞ