Index   ವಚನ - 492    Search  
 
ಬ್ರಹ್ಮನಾಳದಗೊತ್ತು ಒಮ್ಮೆಲೇ ದೊರೆಯದದು | ಹಮ್ಮಿನ ಹೊಗೆಯ ನುಂಗಿದಾ ಶಿವಯೋಗಿ | ಬೊಮ್ಮ ನಾಗುವನೆ ? ಸರ್ವಜ್ಞ