Index   ವಚನ - 496    Search  
 
ಸನ್ಯಾಸ ತನಗೆಂಬ ಅನ್ಯಾಯ ನುಡಿಯೇಕೆ | ಉನ್ನತ ದೇವರಿರವರಿಯದವನೊಡಲು | ಅನ್ಯಾಯದಿರವು ಸರ್ವಜ್ಞ