ಜಡೆಯ ಕಟ್ಟದ ಮುನ್ನ ಒಡನೆ ಬಂದುದುಮಾರಿ |
ಗುಡಿಗುಡಿಸಿ ಹೇನು ಹರಿವಾಗ ಬೋಳಯ್ಯ |
ಕಡು ನಗುವನಯ್ಯ ಸರ್ವಜ್ಞ
Art
Manuscript
Music
Courtesy:
Transliteration
Jaḍeya kaṭṭada munna oḍane bandudumāri |
guḍiguḍisi hēnu harivāga bōḷayya |
kaḍu naguvanayya sarvajña
ಶಬ್ದಾರ್ಥಗಳು
ಗುಡು ಗುಡಿಸಿ = ಬುಚುಗರಿಯುವ, ಹೇನು ಹರಿಯುವಾಗ ಆಗುವ ಶಬ್ದ. ಸನ್ಯಾಸಿಯು ಹೇನಿನ ಉಪದ್ರವ ತಾಳಲಾರದೆ ತಲೆ ತುರಿಸಿಕೊಳ್ಳುವುದನ್ನು ಸಂಸಾರಿ; ಮಾರಿ = ಹೇನಿನ ಉಪದ್ರವ, ;