ಹಾಳು ಗುಡಿಯಲಿ ಕುಳಿತು ಜಾಳು ಮಾತುಗಳಾಗಡಿ |
ಮೇಳುಗಳ ಬಿಡದೆ ಶಿವನೆಂಬ ಶಿವಯೋಗಿ |
ಬಾಳುವನೆ ಹೇಳು ಸರ್ವಜ್ಞ
Art
Manuscript
Music
Courtesy:
Transliteration
Hāḷu guḍiyali kuḷitu jāḷu mātugaḷāgaḍi |
mēḷugaḷa biḍade śivanemba śivayōgi |
bāḷuvane hēḷu sarvajña
ಶಬ್ದಾರ್ಥಗಳು
ಜಾಳು ಮಾತು = ವ್ಯರ್ಥಮಾತು; ಮೇಳ = ವಿಷಯಸಂಗ;