ಏಕಾಂತದಿ ಕುಳಿತು ಪಿ | ನಾಕಿಯನು ನೆನೆನೆನೆದು |
ಲೋಕದ ನಡೆಯ ನಡೆವಾತ ಭವ ಭವದಿ |
ಸಾಕಾಗಿಹೋಹ ಸರ್ವಜ್ಞ
Art
Manuscript
Music
Courtesy:
Transliteration
Ēkāntadi kuḷitu pi | nākiyanu nenenenedu |
lōkada naḍeya naḍevāta bhava bhavadi |
sākāgihōha sarvajña
ಶಬ್ದಾರ್ಥಗಳು
ನಡೆವಾತ = ವಿಷಯಾಸಕ್ತ; ಪಿನಾಕಿ = ತ್ರಿಶೂಲಧಾರಿ ಶಿವ ಲೋಕದ;