ನೆನವಮನದಲಿ ಕಟ್ಟಿ ಮನವಘನದಲಿ ಕಟ್ಟಿ |
ಮನವನ್ನಪಾನ ಕೆಳಸದ ಯೋಗಿಗೆ |
ವನವಾಸವೇಕೆ ಸರ್ವಜ್ಞ
Art
Manuscript
Music
Courtesy:
Transliteration
Nenavamanadali kaṭṭi manavaghanadali kaṭṭi |
manavannapāna keḷasada yōgige |
vanavāsavēke sarvajña
ಶಬ್ದಾರ್ಥಗಳು
ಅಪಾನಕೆ = ಅಧೋಗತಿಗೆ. ವಿಷಯ ಸುಖಕ್ಕೆ. ಅನ್ನ+ಪಾನಕ್ಕೆಂದು ಕೆಲವರು.; ಎಳಸು = ಒಯ್ಯು ; ಹಚ್ಚು; ಘನದಲ್ಲಿ = ಪರಶಿವನಲ್ಲಿ ಬೇರೊಂದು ಪದಾರ್ಥಕ್ಕೆ ಎಡೆಕೊಡದೆ ಸರ್ವತ್ರವ್ಯಾಪಿಯಾಗಿರುವುದರಿಂದ ಅವನಿಗೆ ಘನ ಇಲ್ಲದೆ ಮಹಾಘನವೆಂದು ಹೆಸರು; ನೆನವು = ಭಕ್ತಿ, ಎಲ್ಲ ಆಶೆ;