Index   ವಚನ - 519    Search  
 
ಎಲ್ಲ ಆಶೆಯ ಬಿಟ್ಟ | ರಿಲ್ಲಿಯೇ ಕೈಲಾಸ | ಎಲ್ಲವ ಬಯಸಿ ಭ್ರಮಿಸಿದಡೆ ನರಕತಾ-| ನಿಲ್ಲಿಯೇ ನೋಡ! ಸರ್ವಜ್ಞ