ಗಾನ ವಿದ್ಯವು ಲೇಸು ಮಾನವತಿ ಸತಿ ಲೇಸು |
ಸ್ವಾನುಭವಿಗಳ ಕೆಳೆಲೇಸು ಎಲ್ಲಕ್ಕು |
ದಾನಿಯೇ ಲೇಸು ಸರ್ವಜ್ಞ
Art
Manuscript
Music
Courtesy:
Transliteration
Gāna vidyavu lēsu mānavati sati lēsu |
svānubhavigaḷa keḷelēsu ellakku |
dāniyē lēsu sarvajña
ಶಬ್ದಾರ್ಥಗಳು
ಮಾನವತಿ = ಮರ್ಯಾದೆಯುಳ್ಳ;