ದಾನದಾ ಫಲದಿಂದ ಭೂನಾಥನಾಗುವನು |
ಭಾನುಮಂಡಲವನೊಡೆದಮಳ ಸ್ವರ್ಗಕೆ |
ತಾನೊಡೆಯನಹನು ಸರ್ವಜ್ಞ
Art
Manuscript
Music
Courtesy:
Transliteration
Dānadā phaladinda bhūnāthanāguvanu |
bhānumaṇḍalavanoḍedamaḷa svargake |
tānoḍeyanahanu sarvajña
ಶಬ್ದಾರ್ಥಗಳು
ಅಮಳ = ಅಮಲ, ನಿಷ್ಕಳಂಕವಾದ. ತಾ|| ದಾನದಿಂದ ನರೇಂದ್ರ ಹಾಗೂ ದೇವೇಂದ್ರ ಪದವಿಗಳು ದೊರೆಯುವುವು;