ಸಿರಿಬಂದ ಕಾಲಕ್ಕೆ ಕರೆದು ದಾನವ ಮಾಡು |
ಪರಿಣಾಮವಕ್ಕು ಪದವಕ್ಕು ಕೈಲಾಸ |
ನೆರೆಮನೆಯಕ್ಕು ಸರ್ವಜ್ಞ
Art
Manuscript
Music
Courtesy:
Transliteration
Siribanda kālakke karedu dānava māḍu |
pariṇāmavakku padavakku kailāsa |
neremaneyakku sarvajña
ಶಬ್ದಾರ್ಥಗಳು
ಕರೆದು = ಬಡಬಗ್ಗರನ್ನು ಹುಡುಕಿ ತಂದು; ನೆರೆಮನೆ = ಬಹುಸಮೀಪ, ಆಪದ್ಭಂದು; ಪರಿಣಾಮ = ಸುಖಪದ, ಶಿವಪದ;