Index   ವಚನ - 538    Search  
 
ಬೇಡಿದರೆ ಬೇಡುವುದು ಮಾಡುವಾ ಧರ್ಮಿಯನು | ಮೂಢ ಮೂರ್ಖರ ಪಿಸುಣಿಗಳ ಪೀಡಿಸಿ | ಬೇಡಬೇಡೆಂದ ಸರ್ವಜ್ಞ