ಕೊಡುವಾತನೇ ಹರನು ಪಡೆವಾತನೇನರನು |
ಒಡಲೊಡವೆಗಳು ಕೆಡೆದು ಹೋಗದ ಮುನ್ನ |
ಕೊಡುಪಾತ್ರವರಿದು! ಸರ್ವಜ್ಞ
Art
Manuscript
Music
Courtesy:
Transliteration
Koḍuvātanē haranu paḍevātanēnaranu |
oḍaloḍavegaḷu keḍedu hōgada munna |
koḍupātravaridu! Sarvajña
ಶಬ್ದಾರ್ಥಗಳು
ಅರ್ಥಾಂತರ ಒಡಲ+ಒಡವೆಗ = ಶರೀರದೊಳಗಿನ ಜೀನಸುಗಳು ನಾಶವಾಗುವುದಕ್ಕೆ ಮುಂಚೆ; ಅಂದರೆ ಸಾಯುವ ಪೂರ್ವದಲ್ಲಿ. ದೇಹದ ಧಾತುಗಳು ಕಡಿಮೆಯಾಗುವ ಮುಂಚೆ ಎಂದ; ಒಡಲು + ಒಡವೆಗಳು = ಶರೀರವೂ ಹಾಗೂ ಸಂಪಾದಿಸಿದ ದ್ರವ್ಯವೂ.;