Index   ವಚನ - 556    Search  
 
ಆಡದೇ ಕೊಡುವವನು ರೂಢಿಯೊಳಗುತ್ತಮನು | ಆಡಿ ಕೊಡುವವನು ಮಧ್ಯಮನಧಮತಾ-| ನಾಡಿಕೊಡದವನು ಸರ್ವಜ್ಞ