Index   ವಚನ - 561    Search  
 
ಆಸೆಯನರಿದಿತ್ತ ವೀಸವೇ ನವಲಕ್ಷ | ಆಸೆಯು ತೀರ್ದ ಬಳಿಕಿತ್ತ ನವಲಕ್ಷ | ವೀಸದಿಂ ಕಷ್ಟ ಸರ್ವಜ್ಞ