ಅಂದಳವನೇರುವರೆ ಚಂದದಲಿ ಸುಖಿಸುವರೆ |
ಮಂದಗಮನೆಯರಿರುವರೆ ಹಸಿದರ್ಗೆ |
ಚಂದದಿಂದಿಕ್ಕು ಸರ್ವಜ್ಞ
Art
Manuscript
Music
Courtesy:
Transliteration
Andaḷavanēruvare candadali sukhisuvare |
mandagamaneyariruvare hasidarge |
candadindikku sarvajña
ಶಬ್ದಾರ್ಥಗಳು
ಅಂದಳ = ಪಲ್ಲಕ್ಕಿ; ಚಂದದಿಂದ = ಕೊರತೆಯಿಲ್ಲದ; ಚಂದದಿಂದ = ಯಥೇಚ್ಚವಾಗಿ; ಮಂದಗಮನೆ = ಮೆಲ್ಲಗೆ +ನಡೆಯುವವಳು ಸ್ತ್ರೀ ;