ದೇಶವನು ಆಳುವರೆ ಹಾಸಿಗೆಯಲೊರಗುವರೆ |
ಈಶನ ಒಲುಮೆ ಪಡೆವರೆ ದಾನವಂ |
ತೋಷದಿಂ ಮಾಡು ಸರ್ವಜ್ಞ
Art
Manuscript
Music
Courtesy:
Transliteration
Dēśavanu āḷuvare hāsigeyaloraguvare |
īśana olume paḍevare dānavaṁ |
tōṣadiṁ māḍu sarvajña
ಶಬ್ದಾರ್ಥಗಳು
ತೋಷ = ಸಂತೋಷ ; ಹಾಸಿಗೆ = ಹಂಸತೂಲಿಕಾತಲ್ಪ, ತೂಗುವ ಮಂಚ;