Index   ವಚನ - 575    Search  
 
ಪಾಪ ಪುಣ್ಯಗಳೆರಡು ವ್ಯಾಪಿಸಿ ಬೆಂಬಿಡಿದು | ಪಾಪ ಮಾಡಿದನ ಹೆಗಲೇರಿ ನರಕುಲ-| ದೀಪ ಬರುತಿಹನು! ಸರ್ವಜ್ಞ