Index   ವಚನ - 608    Search  
 
ಕಯ್ಯೆತ್ತಿ ಕೊಡಲಿಲ್ಲ ಮಯ್ಯ ದಂಡಿಸಲಿಲ್ಲ | ಅಯ್ಯಗಳೆಲ್ಲ ಹರಿಯಲ್ಕೆ ಕೈಲಾಸ | ಕಯ್ಯ ಮಂಚಿಕೆಯೆ? ಸರ್ವಜ್ಞ