ಈಶನಾನೆನಹಿಲ್ಲ ಮೀಸಲು ತನುವಿಲ್ಲ |
ಲೇಸಪ್ಪುದೊಂದು ನುಡಿಯಿಲ್ಲ ಕೈಲಾಸ |
ವೇಶಿಯಾ ಮನೆಯೆ? ಸರ್ವಜ್ಞ
Art
Manuscript
Music
Courtesy:
Transliteration
Īśanānenahilla mīsalu tanuvilla |
lēsappudondu nuḍiyilla kailāsa |
vēśiyā maneye? Sarvajña
ಶಬ್ದಾರ್ಥಗಳು
ಮೀಸಲು = ಪವಿತ್ರಾಚರಣೆಯುಳ್ಳ; ಲೇಸಪ್ಪುದು = ಹಿತಕರವಾದ, ಉತ್ತಮ;