ಕೊಟ್ಟದ್ದು ಮುನ್ನಿಲ್ಲ ಮುಟ್ಟಿದರಿವುಗಳಿಲ್ಲ
ಕೆಟ್ಟ ವಿಷಯಗಳ ಬಿಡಲಿಲ್ಲ ಸ್ವರ್ಗದ |
ಬಟ್ಟೆ ಬೇರೆಂದ | ಸರ್ವಜ್ಞ
Art
Manuscript
Music
Courtesy:
Transliteration
Koṭṭaddu munnilla muṭṭidarivugaḷilla
keṭṭa viṣayagaḷa biḍalilla svargada |
baṭṭe bērenda | sarvajña
ಶಬ್ದಾರ್ಥಗಳು
ಅರಿವು = ಎರಡನೆಯವರು ತನಗೆ ಮಾಡಿದ ಉಪಕಾರಗಳು; ಮುಟ್ಟಿದ = ಸಹಾಯಮಾಡಿದ ;