Index   ವಚನ - 616    Search  
 
ಅನ್ನದಾನಗಳಿಂದ ಮುನ್ನ ದಾನಗಳಿಲ್ಲ | ಅನ್ನಕ್ಕೆ ಮಿಗಿಲು ಇನ್ನಿಲ್ಲ ಜಗದೊಳ | ಗನ್ನವೇ ಪ್ರಾಣ! ಸರ್ವಜ್ಞ