Index   ವಚನ - 620    Search  
 
ಕೇಣವನು ಕಳೆಯುವುದು ತ್ರಾಣಿಯೆಂದೆನಿಸಿವುದು | ಕ್ಷೋಣಿ ಮಾರ್ಬಲವ ಗೆಲ್ಲುವುದು, ಪುಣ್ಯದ | ತ್ರಾಣ ಕಾಣಯ್ಯ! ಸರ್ವಜ್ಞ