ಕೋಟೆ ಕದನಕೆ ಲೇಸು ಬೇಟೆಯರಸಿಗೆ ಲೇಸು |
ನೀಟಾದ ಹೆಣ್ಣು ತರಲೇಸು ಸುಜನರೊಡ-|
ನಾಟವೇ ಲೇಸು ಸರ್ವಜ್ಞ
Art
Manuscript
Music
Courtesy:
Transliteration
Kōṭe kadanake lēsu bēṭeyarasige lēsu |
nīṭāda heṇṇu taralēsu sujanaroḍa-|
nāṭavē lēsu sarvajña
ಶಬ್ದಾರ್ಥಗಳು
ನೀಟಾದ = ಗುಣವೂ ರೂಪವೂ ಉಳ್ಳ;