Index   ವಚನ - 659    Search  
 
ಅರಸನೋಲದೊಳಗೆ ಸರಿಸವಾಡಲು ಬೇಡ | ಸರಸನಿಂದೆಯಲಿ ಇರಬೇಡ | ಓರ್ವರ | ಭರವಸವು ಬೇಡ! ಸರ್ವಜ್ಞ