ಕ್ಷಣಿಕನಾಕೆಳೆ ಹೊಲ್ಲ ಗಣಿಕೆ ಮುದಿಯಳು ಹೊಲ್ಲ |
ಕಣುಕಟ್ಟು ಹೊಲ್ಲ ಅರಿದರಲಿ, ಅರಮನೆಗೆ |
ಹೊಣೆಯಾಗ ಹೊಲ್ಲ; ಸರ್ವಜ್ಞ
Art
Manuscript
Music
Courtesy:
Transliteration
Kṣaṇikanākeḷe holla gaṇike mudiyaḷu holla |
kaṇukaṭṭu holla aridarali, aramanege |
hoṇeyāga holla; sarvajña
ಶಬ್ದಾರ್ಥಗಳು
ಕಣಕಟ್ಟು = ಕೈಚಮತ್ಕಾರ ಜಾದು, ಅರಮನೆಗೆ ಹೊಣೆಯಾದರೆ ಕೈಯಿಂದ ಹಣ ಕೊಡಬೇಕಾಗುವುದು; ಕ್ಷಣಿಕ = ಚಂಚಲಚಿತ್ತ, ಗಳಿಗೆಗೆ ಒಂದು ಪ್ರಕಾರವಾಗಿ ವರ್ತಿಸುವ ; ಗಣಿಕೆ = ಸೂಳೆ ;