ಬಯ್ಯೆ ಬೈಲಾಗುವುದು | ಹೊಯ್ದರಿರದೋಡುವುದು! |
ಮೆಯ್ದು ಸುಖಿಸುವಾ ಕುದುರೆಯ ವಿಧಿತಾನು |
ಒಯ್ದರೇ ಲೇಸು! ಸರ್ವಜ್ಞ
Art
Manuscript
Music
Courtesy:
Transliteration
Bayye bailāguvudu | hoydariradōḍuvudu! |
Meydu sukhisuvā kudureya vidhitānu |
oydarē lēsu! Sarvajña
ಶಬ್ದಾರ್ಥಗಳು
ಇರದೋಡು = ದಾರಿಬಿಟ್ಟು ಹೋಗು ಓಡಿಹೋಗು; ಬೈಲಾಗು = ಹೋಗಿಬಿಡು; ವಿಧಿವೈದರೆ = ಸತ್ತರೆ ; ಹೊಯ್ = ಹೊಡೆ;