Index   ವಚನ - 674    Search  
 
ಕರವೆತ್ತಿ ಮಸೆಯುವನು ಹಿರಿದೊತ್ತಿ ಹಾಕುವನು | ಮುರಿದು ಬಂದಾಗ ತರಿಯದಾಕತ್ತಿಯ-| ನರೆದು ಮುಕ್ಕುವನೆ? ಸರ್ವಜ್ಞ