ಹುರಿಯಾದ ನೂಟಕ್ಕೆ ಹೊರೆಯಾದನವಧರೆಗೆ |
ಮುರಿದು ಬಂದಿರ್ದ ಕಲಿಯಿರಿಯಲರಿಯದ-|
ನಿರುವುದೇಕೆಂದ? ಸರ್ವಜ್ಞ
Art
Manuscript
Music
Courtesy:
Transliteration
Huriyāda nūṭakke horeyādanavadharege |
muridu bandirda kaliyiriyalariyada-|
niruvudēkenda? Sarvajña
ಶಬ್ದಾರ್ಥಗಳು
ಹುರಿ = ಸಿದ್ಧ; ಹೊರೆಯಾದ = ಭೂಭಾರವಾದ;