Index   ವಚನ - 684    Search  
 
ರಾಗವಿಲ್ಲದ ವಿದ್ಯೆ ಭೋಗವಿಲ್ಲದ ನಿದ್ರೆ | ತ್ಯಾಗವಿಲ್ಲದನ ದೊರೆತನ, ಹಾಳೂರ | ಗೂಗೆಯಂತಕ್ಕು; ಸರ್ವಜ್ಞ