ಬಂದವರ ಕರೆಯಿಸನು ನಿಂದವರ ನುಡಿಯಿಸನು |
ಹಂದಿಯು ಗಜವು ಸರಿಯೆಂಬನೋಲಗವು |
ಎಂದಿಗೂ ಬೇಡ! ಸರ್ವಜ್ಞ
Art
Manuscript
Music
Courtesy:
Transliteration
Bandavara kareyisanu nindavara nuḍiyisanu |
handiyu gajavu sariyembanōlagavu |
endigū bēḍa! Sarvajña
ಶಬ್ದಾರ್ಥಗಳು
ನಿಂದವರ = ಕಾಯುತ್ತ ಬಾಗಿಲಲ್ಲಿ ಕುಳಿತವರನ್ನು; ನುಡಿಸು = ಮಾತಾಡಿಸು;