ಮಾಳಿಗೆಯು ಸಡಿಲಿದರೆ ಸೂಳೆ ಹಲ್ಲುದುರಿದರೆ |
ಆಳುವ ದೊರೆಯು ಹುಸಿದರಿದ್ದಲ್ಲಿಂದ |
ಹೇಳದಲೆ ತೊಲಗು! ಸರ್ವಜ್ಞ
Art
Manuscript
Music
Courtesy:
Transliteration
Māḷigeyu saḍilidare sūḷe halluduridare |
āḷuva doreyu husidariddallinda |
hēḷadale tolagu! Sarvajña
ಶಬ್ದಾರ್ಥಗಳು
ದೇಶದ ದೊಡ್ಡವರು ಕೊಡು = ರಾಜಸಭೆ, ದರ್ಬಾರು; ಹಲ್ಲು + ಉದುರು = ಮುದುಕಿಯಾಗು; ಹುಸಿ = ಸುಳ್ಳಾಡು;