Index   ವಚನ - 694    Search  
 
ನುಡಿಯ ಪಾಲಿಸಿ ನುಡಿಯೆ ನುಡಿಯುವುದು ಜಗವೆಲ್ಲ | ನುಡಿದರೆ ಕೆರಳಿ ಕಿಡಿಯಪ್ಪ ನೃಪನರಿದು | ನುಡಿಸುವವರಾರು? ಸರ್ವಜ್ಞ