Index   ವಚನ - 710    Search  
 
ಎಲೆಯು ಕೊಳೆತರೆ ಹೊಲ್ಲ; ತೊಲೆಯು ಮುರಿದರೆ ಹೊಲ್ಲ | ಕೊಲೆಹೊಲ್ಲ ಊರ ಜನರೊಳು; ಸುಜನ ಮೂ-| ದಲೆಯೊಳಿರಹೊಲ್ಲ; ಸರ್ವಜ್ಞ