ಕುದಿಯದಾ ಕೂಳಿಂದ ಹದುಳದಂಬಲಿ ಲೇಸು |
ಹೃದಯಶೂನ್ಯರುಗಳೊಲವಿಂದ ಅರಿದರ |
ಕದನವೇ ಲೇಸು! ಸರ್ವಜ್ಞ
Art
Manuscript
Music
Courtesy:
Transliteration
Kudiyadā kūḷinda haduḷadambali lēsu |
hr̥dayaśūn'yarugaḷolavinda aridara |
kadanavē lēsu! Sarvajña
ಶಬ್ದಾರ್ಥಗಳು
ಒಲವು = ಸ್ನೇಹ; ಕೂಳು = ಪಕ್ವಾನ್ನ, ಊಟ; ಹದುಳದ = ಚೆನ್ನಾಗಿ ಬೇಯಿಸಿದ, ಸುಖದಿಂದ ದೊರಕಿದ; ಹೃದಯಶೂನ್ಯ = ದುರ್ಮತಿ ಮನಸಾಕ್ಷಿಯಿಲ್ಲದ;