Index   ವಚನ - 723    Search  
 
ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ | ದುರ್ಜನರ ಸಂಗದೊಡನಾಟ ಬಚ್ಚಲ-| ರೊಜ್ಜಿನಂತಿಹುದು! ಸರ್ವಜ್ಞ