ಸತ್ಯರಾ ಒಡನಾಟ ಮತ್ತೆ ಸಕ್ಕರಿ ತುಪ್ಪ |
ಸತ್ಯವಿಲ್ಲದರ ಒಡನಾಟ ಬೇಲಿಯ |
ಓತಿಯಂತೆಂದ ಸರ್ವಜ್ಞ
Art
Manuscript
Music
Courtesy:
Transliteration
Satyarā oḍanāṭa matte sakkari tuppa |
satyavilladara oḍanāṭa bēliya |
ōtiyantenda sarvajña
ಶಬ್ದಾರ್ಥಗಳು
ಒತ್ತಿ = ಓತಿಕಾಟ, ಡೊಣ್ಣೆಕಾಟ; ಸಕ್ಕರೆ ಜೇನು = ಸಕ್ಕರೆ ಇಲ್ಲವೆ ಜೇನು, ಬಹಳದಿವಸ ಇಟ್ಟರೆ ಸಕ್ಕರೆಯಂತೆ ಕೆಳಗೆಕೂತು ಹರಳುಹರಳಾಗಿರುವ ಜೇನು;