Index   ವಚನ - 730    Search  
 
ಪ್ರತ್ಯಕ್ಷ ಉರಗನಾ ಮಸ್ತಕದ ಹಲುನಂಜು | ಮತ್ತೆ ದುರ್ಜನರ ಶಿರಪಾದ ಕಾಯದ-| ಸುತ್ತೆಲ್ಲ ನಂಜು; ಸರ್ವಜ್ಞ