ಹಣ್ಣು ಹಂಪಲದೊಳಗೆ ಕೆಂಪು ಇಟ್ಟಿಯಹಂಣು |
ಕೆಂಪುಂಟು, ಒಳಗೆ ವಿಷವುಂಟು, ದುರ್ಜನರ |
ಪೆಂಪುಮಿಂತೆಂದ! ಸರ್ವಜ್ಞ
Art
Manuscript
Music
Courtesy:
Transliteration
Haṇṇu hampaladoḷage kempu iṭṭiyahaṇṇu |
kempuṇṭu, oḷage viṣavuṇṭu, durjanara |
pempumintenda! Sarvajña
ಶಬ್ದಾರ್ಥಗಳು
ಇಟ್ಟಿಯ ಹಣ್ಣು = ಹಾವುಮೆಕ್ಕೆ; ಪೆಂಪು = ವೈಭವ;