ಹಂದಿಯಾದರೆ ಏನು ಅಂದವಿದ್ದರೆ ಸಾಕು |
ಹೊಂದಿ ಸಾಸಿರವ ಸಂದರೂ ದುರುಳರ |
ದಂದುಗವೆ ಬೇಡ! ಸರ್ವಜ್ಞ
Art
Manuscript
Music
Courtesy:
Transliteration
Handiyādare ēnu andaviddare sāku |
hondi sāsirava sandarū duruḷara |
dandugave bēḍa! Sarvajña
ಶಬ್ದಾರ್ಥಗಳು
ಅಂದವಿದ್ದರೆ = ಗುಣನೆಟ್ಟಗಿದ್ದರೆ; ಹಂದಿ = ಕುರೂಪಿ;